ನವಲಗುಂದ : ಭಾನುವಾರ ನವಲಗುಂದ ತಾಲೂಕಾಡಳಿತ ಮಂಡಳಿ ವತಿಯಿಂದ ಭಗೀರಥ ಮಹರ್ಷಿ ಜಯಂತಿಯನ್ನು ತಹಶೀಲ್ದಾರ್ ಅನಿಲ ಬಡಿಗೇರ ಅವರ ನೇತೃತ್ವದಲ್ಲಿ ಮಹರ್ಷಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಗೌರವ ತೋರುವ ಮೂಲಕ ಆಚರಿಸಲಾಯಿತು.
ಈ ಸಂಧರ್ಭದಲ್ಲಿ ನವಲಗುಂದ ತಹಶೀಲ್ದಾರ್ ಅನಿಲ ಬಡಿಗೇರ, ಗಣೇಶ ಚಲಕೇರಿ ಸೇರಿದಂತೆ ಕಾರ್ಯಾಲಯದ ಸಿಬ್ಬಂದಿ, ಉಪ್ಪಾರ ಸಮಾಜದ ನವಲಗುಂದ ತಾಲೂಕಾ ಅಧ್ಯಕ್ಷ ಮಲ್ಲೇಶ ಉಪ್ಪಾರ, ಗುರುನಾಥ ನಾಯ್ಕರ, ಶಿವಯೋಗಿ ಬೆಳಹಾರ, ಪ್ರಕಾಶ ಅವಡಿ ಹಾಗೂ ಉಪ್ಪಾರ ಸಮಾಜ ಹಲವರು ಉಪಸ್ಥಿತರಿದ್ದರು.
Kshetra Samachara
08/05/2022 05:01 pm