ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮಡಿವಾಳ ಸಮಾಜದ ಬೇಡಿಕೆಯನ್ನು ಈಡೇರಿಕೆಗೆ ಸರ್ಕಾರಕ್ಕೆ ಒತ್ತಾಯ

ಹುಬ್ಬಳ್ಳಿ: ಮಡಿವಾಳ ಸಮಾಜದ ಬಹುದಿನಗಳ ಎಸ್.ಸಿ ಮೀಸಲಾತಿಯನ್ನು ಸರ್ಕಾರ ಕೂಡಲೇ ಈಡೇರಿಸಬೇಕೆಂದು ಜಿಲ್ಲಾ ಗುರು ಮಡಿವಾಳ ಮಾಜಿದೇವ ಸಮಾಜದ ಸದಸ್ಯ ಪರಶುರಾಮ ಮಡಿವಾಳವರ ಒತ್ತಾಯಿಸಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಮಡಿವಾಳ ಮೀಸಲಾತಿಗೆ ಸಂಬಂಧಿಸಿದಂತೆ ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಶ್ರೀಮತಿ ಅನ್ನಪೂರ್ಣಮ್ಮರವರ ವರದಿಯನ್ನು ಸಿದ್ದಪಡಿಸಿತ್ತು. ಅದನ್ನು ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಮೀಸಲಾತಿಯನ್ನು ನೀಡಿ ಸಮಾಜದ ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಘದ ಉಸ್ತುವಾರಿ ಹನುಮಂತಪ್ಪ ಮಡಿವಾಳವರ, ಚನ್ನಬಸಪ್ಪ ಮಡಿವಾಳವರ, ಪ್ರಕಾಶ ಮಡಿವಾಳವರ ಇದ್ದರು.

Edited By : Shivu K
Kshetra Samachara

Kshetra Samachara

20/01/2022 12:40 pm

Cinque Terre

15.07 K

Cinque Terre

0

ಸಂಬಂಧಿತ ಸುದ್ದಿ