ಧಾರವಾಡ: ಧಾರವಾಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾಗಿ ಡಾ.ಬಸನಗೌಡ ಚಂದ್ರಗೌಡ ಕರಿಗೌಡರ ಅಧಿಕಾರ ವಹಿಸಿಕೊಂಡಿದ್ದಾರೆ.
ಡಾ.ಯಶವಂತ ಮದೀನಕರ್ ಅವರ ವರ್ಗಾಗವಣೆಯಿಂದ ತೆರವಾದ ಹುದ್ದೆಗೆ ಇವರು ನಿಯುಕ್ತಿಗೊಂಡಿದ್ದಾರೆ. ಎಂಬಿಬಿಎಸ್ ಎಂಎಸ್ (ಅರ್ಥೋಪೆಡಿಕ್ಸ್ ) ತಜ್ಞರಾಗಿರುವ ಡಾ.ಕರಿಗೌಡರ್ ಮೂಲತಃ ಗದಗ ಜಿಲ್ಲೆ ಹಿರೇಹಂದಿಗೋಳ ಗ್ರಾಮದವರು. ಗದಗ ಜಿಲ್ಲಾ ಶಸ್ತ್ರಚಿಕಿತ್ಸಕ ಹುದ್ದೆಯಿಂದ ಧಾರವಾಡ ಡಿಎಚ್‌ಓ ಹುದ್ದೆಗೆ ವರ್ಗವಾಗಿದ್ದಾರೆ.
Kshetra Samachara
15/01/2022 08:42 am