ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಶೇಂಗಾ ಬೆಳೆ ನಂಬಿದ ರೈತನಿಗೆ ಮತ್ತೆ ನಷ್ಟದ ಸರಮಾಲೆ !

ಕುಂದಗೋಳ : ಎಡೆಬಿಡದೇ ಸುರಿದ ಅತಿವೃಷ್ಟಿ ನಡುವೆಯೂ ಶೇಂಗಾ ಬೆಳೆ ಬೆಳೆದ ರೈತರಿಗೆ ಶೇಂಗಾ ನಿರ್ವಹಣೆ ಸವಾಲಾಗಿದ್ದು ಪರ ಊರುಗಳಿಂದ ಆಳುಗಳನ್ನ ಕರೆಸಿ ಅಧಿಕ ಕೂಲಿ ನೀಡಿ ಕೀಳಿಸಿದ ಶೇಂಗಾ ಬೆಳೆಗೆ ಉತ್ತಮ ಬೆಲೆ ದೊರಕುವುದು ಅನುಮಾನವಾಗಿದ್ದು ಕಳೆದೆರೆಡು ವರ್ಷಗಳಿಂದ ಇದೇ ಕಷ್ಟಕ್ಕೆ ಇಡಾದ ರೈತ ಕೊರಳಿಗೆ ಮತ್ತೀಗ ನಷ್ಟದ ಸರಮಾಲೆ ಬಿದ್ದಿದೆ.

Edited By : Manjunath H D
Kshetra Samachara

Kshetra Samachara

10/10/2020 03:26 pm

Cinque Terre

22.21 K

Cinque Terre

1

ಸಂಬಂಧಿತ ಸುದ್ದಿ