ಹುಬ್ಬಳ್ಳಿ: ಇಂದು 75 ನೇ ಸ್ವಾತಂತ್ರ್ಯೋವದ ಅಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ, ನಗರದ ನೆಹರು ಮೈದಾನದಲ್ಲಿ ತಹಶೀಲ್ದಾರ ಶಶಿದಾರ ಮಾಡ್ಯಾಳ ಅವರು ಧ್ವಜಾರೋಹಣ ಮಾಡಿದರು.
ಈ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಗ್ರಾಮೀಣ ತಹಶೀಲ್ದಾರ ಪ್ರಕಾಶ ನಾಸಿ, ಎಡಿಎಲ್ ಆರ್ ಸುನೀಲಕುಮಾರ, ಸೇರಿದಂತೆ ಸರ್ಕಾರಿ ನೌಕರಸ್ಥರು ಭಾಗವಹಿಸಿದ್ದರು.
ಇನ್ನು ಈ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ವಿವಿಧ ಶಾಲಾ ಮಕ್ಕಳು ಭಾಗವಹಿಸಿದ್ದು, ಸ್ವಾತಂತ್ರ್ಯದ ಸಂದೇಶ ಸಾರುವ ದೇಶಭಕ್ತಿ ಗೀತೆಗಳು, ನೃತ್ಯಗಳು ನೋಡುಗರ ಗಮನ ಸೇಳೆದವು.
Kshetra Samachara
15/08/2022 04:40 pm