ನವಲಗುಂದ : ನವಲಗುಂದ ತಾಲೂಕಿನ ಗುಮ್ಮಗೋಳ ಗ್ರಾಮದಲ್ಲಿ ಗಂಡು ಭೂಮಿಯಲ್ಲಿ ಪುಂಡ ಹುಲಿ ಎಂಬ ನಾಟಕದ ಉದ್ಘಾಟನೆಯನ್ನು ಧಾರವಾಡ ಜಿಲ್ಲಾ ಗ್ರಾಮೀಣ ಯೂತ್ ಕಾಂಗ್ರೆಸ್ ಅಧ್ಯಕ್ಷ ವಿನೋದ ಅಸೂಟಿ ಅವರು ನೆರವೇರಿಸಿದರು.
ಗ್ರಾಮದಲ್ಲಿ ಜಾತ್ರಾ ಮಹೋತ್ಸವ ಹಿನ್ನೆಲೆ ಸಡಗರ-ಸಂಭ್ರಮದಿಂದ ಜನರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಅದೇ ರೀತಿ ಗುಮ್ಮಗೋಳ ಗ್ರಾಮದಲ್ಲಿ ಗಂಡು ಭೂಮಿಯಲ್ಲಿ ಪುಂಡ ಹುಲಿ ಎಂಬ ನಾಟಕದ ಉದ್ಘಾಟನೆಯನ್ನು ಸಹ ನೆರವೇರಿಸಲಾಯಿತು. ಈ ವೇಳೆ ಗುಮ್ಮಗೋಳ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಹಲವು ಗ್ರಾಮದ ಜನರು ಕಿಕ್ಕಿರಿದು ಸೇರಿದ್ದರು.
Kshetra Samachara
09/05/2022 09:54 am