ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಂಜಿನಿಯರ್ಸ್ ಭದ್ರ ಭವಿಷ್ಯಕ್ಕೆ ಕಮಲಾ ವೆಂಕಪ್ಪ ಎಮ್ ಅಗಡಿ ಕಾಲೇಜ್ ಬೆಸ್ಟ್ !

ಭವಿಷ್ಯದಲ್ಲಿ ಅತ್ಯುತ್ತಮ ಇಂಜಿನಿಯರ್ ಆಗ್ಬೇಕು ಕನಸು ಕಾಣುವವರಿಗೆ ಪೃಕೃತಿ ಮಡಿಲಲ್ಲಿ ಪುಸ್ತಕದ ಹಾಳೆ ತಿರವಿ ಹಾಕಿ ಹೊಸದೊಂದು ಸಾಧನೆ ಹಾದಿ ಹಿಡಿದು ಪ್ರಯಾಣ ಮಾಡಬೇಕು ಎನ್ನುವವರಿಗೆ ಅಬ್ಬಾ ! ಸ್ನೇಹಿತರ ಜೊತೆ ಎಂದು ಮರೆಯದ ಹಾಸ್ಟೇಲ್ ಕಹಾನಿ ಮೆಲುಕು ಹಾಕಬೇಕು ಎನ್ನುವವರಿಗೆ ಈ ವಿಜ್ಞಾನ ವೈವಿಧ್ಯಮಯ ಜಗತ್ತಿನಲ್ಲಿ ಎಲ್ಲರಿಗಿಂತ ಒಂದು ಸ್ಟೇಪ್ ಮುಂದೆ ಮುಂದೆ ಆಲೋಚಿಸುವ ಪ್ರಜ್ಞಾವಂತರಿಗೆ ಬಾಗಿಲು ತೆರೆದಿದೆ ಶ್ರೀಮತಿ ಕಮಲಾ ಮತ್ತು ಶ್ರೀ ವೆಂಕಪ್ಪ ಎಮ್ ಅಗಡಿ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ ಕಾಲೇಜು.

ಅರೆ..ವ್ಹಾ ! ಇದೇನಪ್ಪಾ ಅರಮನೆ ಎನ್ನುವಷ್ಟರ ಮಟ್ಟಿಗೆ ನಮಗೆ ಸಮೀಪದ ಮುದ್ರಣ ಕಾಶಿ ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ಇಂತಹದ್ದೊಂದು ವಿದ್ಯಾಲೋಕವನ್ನೇ ಸೃಷ್ಟಿಸಿ ಶೈಕ್ಷಣಿಕ ಕ್ರಾಂತಿ ಬರೆದಿದೆ ಈ ಕಮಲಾ ಮತ್ತು ವೆಂಕಪ್ಪ ಎಮ್ ಅಗಡಿ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ ಮಹಾವಿದ್ಯಾಲಯ.

ಹೌದು ! ಹುಬ್ಬಳ್ಳಿ ಧಾರವಾಡ ಗದಗ ಸವಣೂರು ಹಾವೇರಿ ಶಿಗ್ಗಾಂವಿ ಸೇರಿದಂತೆ ಎಲ್ಲೇಡೆ ಪಾಲಕರು ನಿಮ್ಮಿಷ್ಟದ ನಿಮ್ಮ ಮಕ್ಕಳ ಇಂಜಿನಿಯರಿಂಗ್ ಭವಿಷ್ಯಕ್ಕೆ ಅಡಿಗಲ್ಲು ಹಾಕುವ ಕಾಲೇಜನ್ನು ಹುಡುಕುತ್ತಲಿದ್ದರೆ ಆ ನಿಮ್ಮ ಆಲೋಚನೆ ಅಪ್ಡೇಟ್ ಜಗತ್ತಿಗೆ ಹೊಂದಿಕೊಂಡ ನೈಸರ್ಗಿಕ ವಿದ್ಯಾಲಯ ಇದುವೇ .

ಅರೆ ಆ ತರಹದ ವಿಶೇಷ ಇಲ್ಲೇನ್ನಿದೆ ಅಂದ್ರಾ ? 2003 ರಲ್ಲಿ ಬಾಗಿಲು ತೆರೆದ ಶ್ರೀಮತಿ ಕಮಲಾ ಮತ್ತು ಶ್ರೀ ವೆಂಕಪ್ಪ ಎಮ್ ಅಗಡಿ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ ಕಾಲೇಜು ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆ ಕ್ಯಾಂಪಸ್ ಸೆಲೆಕ್ಷನ್ ಮೂಲಕ ಭದ್ರ ಭವಿಷ್ಯ ಕಟ್ಟಿಕೊಟ್ಟಿದೆ.

ಗ್ರಾಮೀಣ ಭಾಗದಲ್ಲಿ ಹೊಸ ಭಾಷ್ಯ ಬರೆದ ಈ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್, ಸಿವಿಲ್ ಎಂಜಿನಿಯರಿಂಗ್, ಇಲೆಕ್ಟ್ರಿಕಲ್ ಆಂಡ್ ಇಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್, ಇಲೆಕ್ಟ್ರಿಕಲ್ ಇಂಜಿನಿಯರಿಂಗ್, ಇನರ್ಪಾಮೇಷನ್ ಆಂಡ್ ಸೈನ್ಸ್ ಇಂಜಿನಿಯರಿಂಗ್ ಜೊತೆಗೆ ಮೆಕ್ಯಾನಿಕಲ್ ಎಂಜಿನಿಯರಿಂಗ್ ಕೋರ್ಸು ಅಭ್ಯಾಸಕ್ಕೆ ಲಭ್ಯವಿದ್ದು ಬರೋಬ್ಬರಿ 170 ಜನ ಅನುಭವಿ ಶಿಕ್ಷಕರು ಬಳಗ ಮಕ್ಕಳ ಭವಿಷ್ಯ ಕಟ್ಟಿಕೊಡುವ ನಿಟ್ಟಿನಲ್ಲಿ ಸ್ನೇಹಿತರಾಗಿ ಶಿಕ್ಷಣಕ್ಕೆ ಸೇವೆ ಮುಡಿಪಿರಿಸಿದ್ದಾರೆ.

ಇನ್ನೂ ಮುಖ್ಯವಾಗಿ ವಿದ್ಯಾರ್ಥಿನಿಯರಿಗೆ ಈ ಕಮಲಾ ವೆಂಕಪ್ಪ ಎಮ್ ಅಗಡಿ ಕಾಲೇಜು ಪ್ರಶಸ್ತಧಾಮವಾಗಿದ್ದು ಗುಣ್ಣಮಟ್ಟದ ಶಿಕ್ಷಣದ ಜೊತೆ ಸಹೋದರತ್ವ ಬೆಳೆಸಲು ಪ್ರೋತ್ಸಾಹ ತುಂಬಲು ಮುಂಚೂಣಿಯಲ್ಲಿದೆ ಈಗಾಗಲೇ 670 ಜನ ವಿದ್ಯಾರ್ಥಿನಿಯರು ಇಲ್ಲಿ ಅಭ್ಯಾಸದ ಜೊತೆ ಪ್ರಸಕ್ತ ಜಿಲ್ಲಾ ಮಟ್ಟದ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿ 3 ಜನ ವಿದ್ಯಾರ್ಥಿನಿಯರು 2 ವಿದ್ಯಾರ್ಥಿಗಳು ಯುನಿವರ್ಸಿಟಿ ಬ್ಲೂ ಆಗಿ ಹೊರಹೊಮ್ಮಿದ್ದು ಅದಕ್ಕೆಲ್ಲಾ ನೆರವಾದದ್ದೇ ಈ ಸುಸಜ್ಜಿತ ಮೈದಾನದ ಆಟೋಟಗಳು.

ಆಟೋಟದ ಜೊತೆ ಜೊತೆಗೆ ಪ್ರಾಕ್ಟಿಕಲ್ ಥಿಯೇರಿ ಲೈಬ್ರರಿ ಲ್ಯಾಬ್ ಸೇರಿ ಎಲ್ಲದಕ್ಕೂ ಪ್ರಾಶಸ್ತ್ಯ ಕೊಡುವ ಈ ವಿದ್ಯಾಲಯದಲ್ಲಿ ಸಕಲ ಸೌಲಭ್ಯಯುಳ್ಳ 12 ಲ್ಯಾಬ್ ಇವೆ. ಇನ್ನೂ ಮಕ್ಕಳ ಪ್ರಯಾಣದ ಅನುಕೂಲಕ್ಕೆ 5 ಕಾಲೇಜು ಬಸ್ಸುಗಳು, ಆಶ್ರಯಕ್ಕೆ ಸುಂದರ ಹಾಸ್ಟೇಲ್ಲೂ ಹಸಿವು ತಣಿಸಲು ಊಟದ ವ್ಯವಸ್ಥೆ ನಿಮ್ಮ ಮನೆಯಂತಿದೆ.

ಪ್ರತಿವರ್ಷವೂ 40ಲಕ್ಷಕ್ಕೂ ಹೆಚ್ಚು ಮೊತ್ತದ ಸ್ಕಾಲರ್ಶಿಪ್ ಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಅಮೆರಿಕದ ಪ್ರೈಮಸ್ ಸಾಫ್ಟ್ವೇರ್ ಕಂಪನಿಯು ಪ್ರತಿವರ್ಷವೂ ನಮ್ಮ ಕಾಲೇಜಿನ 6 ವಿದ್ಯಾರ್ಥಿಗಳಿಗೆ ತಲಾ 1ಲಕ್ಷ ಮೊತ್ತದ ಸ್ಕಾಲರ್ಶಿಪ್ ಹಾಗೂ ಉದ್ಯೋಗವನ್ನು ನೀಡುತ್ತಿದೆ. ನಿಮಗೊಂದು ಸುವರ್ಣಾವಕಾಶ ... ಅಗಡಿ ಕಾಲೇಜಿಗೆ ಭೇಟಿ ನೀಡಿರಿ. ಉಜ್ವಲ ಭವಿಷ್ಯಕ್ಕಾಗಿ ನಾವು ನಿಮ್ಮೊಂದಿಗಿದ್ದೇವೆ.

ಮತ್ತಿನ್ಯಾಕೆ ತಡ ವಿದ್ಯಾರ್ಥಿಗಳ ಭವಿಷ್ಯ ಕಟ್ಟುತ್ತಿರುವ ಮಹಾವಿದ್ಯಾಲಯಕ್ಕೆ ನಿಮ್ಮ ಮಗ ಮಗಳನ್ನು ಇಂದೇ ಕಳುಹಿಸಿ.

Edited By : Nagesh Gaonkar
Kshetra Samachara

Kshetra Samachara

10/11/2021 03:15 pm

Cinque Terre

81.28 K

Cinque Terre

3

ಸಂಬಂಧಿತ ಸುದ್ದಿ