ಕುಂದಗೋಳ : ತಾಲೂಕಿನ ಹಿರೇಹರಕುಣಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದರಿಂದ ಐದನೇ ತರಗತಿ ಪ್ರಾರಂಭೋತ್ಸವವನ್ನು ಅದ್ದೂರಿಯಾಗಿ ಶಾಲಾ ಮಕ್ಕಳಿಗೆ ಹೂ ಹಾಗೂ ಬಲೂನ್ ನೀಡುವ ಮೂಲಕ ಆಚರಸಲಾಯಿತು. ಈ ಕಾರ್ಯಕ್ರಮದಲ್ಲಿ ಬಿ.ರ್.ಪಿ ಉಷಾ, ಪ್ರಧಾನ ಗುರುಗಳದ ಚಂದ್ರಿಕಾ ಮೇಡಂ, ಸಹ ಶಿಕ್ಷಕರಾದ ಆರ್.ಎಸ್. ಹಿರೇಮಠ ಹಾಗೂ ಪಾಲಕರು ಉಪಸ್ಥಿತರಿದ್ದರು.
Kshetra Samachara
25/10/2021 10:38 pm