ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಸರ್ಕಾರಿ ಶಾಲೆ ಅಭಿವೃದ್ಧಿಗೆ ಹರಿದು ಬಂತು ಧನ ಸಹಾಯ

ಕುಂದಗೋಳ : ತಾಲೂಕಿನ ಗುಡೇನಕಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಭಿವೃದ್ಧಿ ಪಡಿಸಲು ಗುಡೇನಕಟ್ಟಿ ಗ್ರಾಮದ ಮುಖಂಡರು ಧನ ಸಹಾಯ ಮಾಡಿದ್ದಾರೆ ಅದರಲ್ಲಿ ಶಿವಪ್ಪ ಚಿನ್ನಪ್ಪ ಯೋಗಪ್ಪನವರ 35 ಸಾವಿರ ರೂಪಾಯಿ, ಮಹಾವೀರ ದೊಡ್ಡಮನಿ 30 ಸಾವಿರ ರೂಪಾಯಿ, ಬಸವರಾಜ ಸಂಶಿ 10 ಸಾವಿರ ರೂಪಾಯಿ ಯರಿನಾರಾಯಣಪುರ ಗ್ರಾಮದ ಮುಖಂಡ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನ ಉಳವಪ್ಪ ಸೊರಟೂರು 10 ಸಾವಿರ ರೂಪಾಯಿ ದೇಣಿಗೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷರ ಸಮ್ಮುಖದಲ್ಲಿ ದೇಣಿಗೆ ನೀಡಿದರು.

ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರು ಹಾಗೂ ಎಸ್.ಡಿ.ಎಂ.ಸಿ ಸದಸ್ಯರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

21/09/2021 12:32 pm

Cinque Terre

20.09 K

Cinque Terre

0

ಸಂಬಂಧಿತ ಸುದ್ದಿ