ಕುಂದಗೋಳ : ಪಟ್ಟಣದ ಸದ್ಗುರು ಶಿವಾನಂದ ಬಾಲಿಕಾ ಪ್ರೌಢಶಾಲೆ ಶಾಲಾ ಸುಧಾರಣಾ ಆಡಳಿತ ಸಮಿತಿಯ ಪದಾಧಿಕಾರಿಗಳ ನೇಮಕಾತಿ ಪ್ರಕ್ರಿಯೆ ಇಂದು ಬೆಳಿಗ್ಗೆ ಸಕಲ ಶಿಕ್ಷಕ ಹಾಗೂ ಮುಖ್ಯೋಪಾಧ್ಯಾಯರ ಸಮ್ಮುಖದಲ್ಲಿ ನೆರವೇರಿತು.
ಶಾಲಾ ಅಧ್ಯಕ್ಷರಾಗಿ ಶೇಖಣ್ಣ ಬಾಳಿಕಾಯಿ, ಉಪಾಧ್ಯಕ್ಷರಾಗಿ ಶಂಕರಗೌಡ ದೊಡಮನಿ, ಸದಸ್ಯರಾಗಿ ಎ.ಎಲ್.ವಾಳಂದೆ, ಬಾಬಾಜಾನ್ ಮಿಶ್ರಿಕೋಟಿ, ಎಸ್.ಎ.ಕಟಗಿ, ಬಸವರಾಜ ಹರವಿ, ಪ್ರಿಯಾಂಕ್ ಹೂಗಾರ್, ಆರ್.ಎಸ್.ಇಂಗಳಳ್ಳಿ, ಎಸ್.ಕೆ.ಚೂರಿ, ಕಾರ್ಯದರ್ಶಿಯಾಗಿ ಟಿ.ಎಸ್.ಹಳೇಮನಿ, ಸಹಕಾರ್ಯದರ್ಶಿಯಾಗಿ ಎಲ್.ಎಸ್.ಅರಳಿಕಟ್ಟಿ ಅಧಿಕಾರ ಸ್ವೀಕರಿಸಿ ಸನ್ಮಾನಕ್ಕೆ ಪಾತ್ರರಾದರು.
Kshetra Samachara
16/09/2021 12:48 pm