ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ:ತಂತಿವಾದ್ಯ ಸ್ಪರ್ಧೆಯಲ್ಲಿ ನಾಗರಾಜ ಗಿಣಿವಾಲದ ಪ್ರಥಮ‌ ಸ್ಥಾನ

ಕಲಘಟಗಿ:ತಾಲೂಕಿನ‌ಗಂಜಿಗಟ್ಟಿ ಗ್ರಾ ಪಂ ಪಿಡಿಒ ನಾಗರಾಜ ಗಿಣಿವಾಲದ ಧಾರವಾಡದಲ್ಲಿ ಜರುಗಿದ 2020-21 ನೇ ಸಾಲಿನ ಜಿಲ್ಲಾ‌ ಮಟ್ಟದ ರಾಜ್ಯ ಸರಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ತಂತಿವಾದ್ಯ ವಿಭಾಗದ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

24/02/2021 12:02 pm

Cinque Terre

8.34 K

Cinque Terre

0

ಸಂಬಂಧಿತ ಸುದ್ದಿ