ಇಲ್ಲಿನ ಪಟ್ಟಣ ಪಂಚಾಯತ್ ಸಭಾ ಭವನದಲ್ಲಿ ಇಂದು ಬೀದಿ ಬದಿ ವ್ಯಾಪಾರಸ್ಥರ ಎರಡು ದಿವಸದ ತರಬೇತಿ ಶಿಬಿರವನ್ನು ಮುಖ್ಯಾಧಿಕಾರಿ ವೈ.ಜಿ.ಗದ್ದಿಗೌಡರ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಸರ್ಕಾರ ನಿಮಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳ ಉಪಯೋಗ ಪಡೆಯಬಹುದು ಅಂದ್ರು. ಅಥಿತಿ ಉಪನ್ಯಾಸಕರಾಗಿ ಪಟ್ಟಣ ಪಂಚಾಯತ್ ಸಿಇಓ ವಿ.ಜಿ.ಅಂಗಡಿ, ವಕೀಲರಾದ ಸೋಮಶೇಖರ್, ಜಾಡರ ಬಸಮ್ಮ ಹೊಸಮನಿ, ಜಗದೀಶ್ ಕಣವಿ ಉಪನ್ಯಾಸ ನೀಡಿದ್ರು.
Kshetra Samachara
24/03/2022 11:14 am