ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಭರತನಾಟ್ಯ, ಜಾನಪದ ನೃತ್ಯಗಳ ಅದ್ಧೂರಿ ಸಮ್ಮೇಳನ

ಹುಬ್ಬಳ್ಳಿ: ಹುಬ್ಬಳ್ಳಿ ನಾಟ್ಯಾಂಜಲಿ ಕಲಾ ಮಂದಿರ ಪ್ರಸ್ತುತ ಪಡಿಸಿರುವ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ನೃತ್ಯಾರ್ಪಣ- 2022ರ ಭರತನಾಟ್ಯ ಹಾಗೂ ಜಾನಪದ ನೃತ್ಯಗಳ ಸಮ್ಮೇಳನ ನಗರದ ದೇಶಪಾಂಡೆನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಅದ್ಧೂರಿಯಾಗಿ ಜರುಗಿತು.

ಈ ನೃತ್ಯಾರ್ಪಣ ಕಾರ್ಯಕ್ರಮದಲ್ಲಿ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯವರು ನಡೆಸುವ ಭರತನಾಟ್ಯ ವಿದ್ವತ್ ಅಂತಿಮದಲ್ಲಿ ಉತ್ತಮ ಎನಿಸಿಕೊಂಡರು. ಈ ಕಾರ್ಯಕ್ರಮದಲ್ಲಿ ಗಣ್ಯರು, ಹುಬ್ಬಳ್ಳಿ ಜನರು ಭಾಗವಹಿಸಿ ಜಾನಪದ ನಾಟ್ಯವನ್ನು ಸಂತೋಷದಿಂದ ವೀಕ್ಷಿಸಿದರು.

Edited By : Shivu K
Kshetra Samachara

Kshetra Samachara

30/03/2022 10:45 am

Cinque Terre

35.19 K

Cinque Terre

0

ಸಂಬಂಧಿತ ಸುದ್ದಿ