ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಪಾರಂಪರಿಕ ಹಾಗೂ ಪ್ರತಿಷ್ಠಿತ ಹುಬ್ಬಳ್ಳಿ ಜಗ್ಗಲಗಿ ಹಬ್ಬದ ಟೀಸರ್ ಮತ್ತು ಲಾಂಛನವನ್ನು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ನಡಕಟ್ಟಿನ ಅವರು ಬಿಡುಗಡೆ ಮಾಡಿದರು.
ಹುಬ್ಬಳ್ಳಿಯ ಹೋಳಿ ಹಬ್ಬ ಹಾಗೂ ರಂಗಪಂಚಮಿ ಪ್ರಯುಕ್ತ ಸುಮಾರು ವರ್ಷಗಳಿಂದ ಜಗ್ಗಲಗಿ ಹಬ್ಬವನ್ನು ಆಚರಣೆ ಮಾಡಲಾಗುತ್ತಿದ್ದು, ಇದರ ಪ್ರಯುಕ್ತವಾಗಿ ಇಂದು ಲಾಂಛನ ಹಾಗೂ ಟೀಸರ್ ಬಿಡುಗಡೆ ಮಾಡಲಾಯಿತು.
Kshetra Samachara
18/03/2022 01:57 pm