ಕುಂದಗೋಳ : ಶ್ರೀ ಕ್ಷೇತ್ರ ಉಳವಿ ಚನ್ನಬಸವೇಶ್ವರ ಜಾತ್ರಾ ಮಹೋತ್ಸವ ಅಂದ್ರೇ ಭಕ್ತಾದಿಗಳಿಗೆ ವಿಶೇಷ ಈ ವಿಶೇಷತೆಗೆ ಕುಂದಗೋಳ ತಾಲೂಕಿನ ಹಿರೇನರ್ತಿ ಗ್ರಾಮಸ್ಥರು ಸಾಕ್ಷಿಯಾಗಿ ಉಳವಿ ಕ್ಷೇತ್ರಕ್ಕೆ ಪಾದಯಾತ್ರೆ ಪ್ರಯಾಣ ಬೆಳೆಸಿದ್ದಾರೆ.
ಹೌದು ! ಕುಂದಗೋಳ ತಾಲೂಕಿನ ಹಿರೇನರ್ತಿ ಗ್ರಾಮಸ್ಥರು ಇಂದು ಗ್ರಾಮದಲ್ಲಿ ಭಜನಾ ಪೂಜೆ ಕೈಗೊಂಡು ಉಳವಿ ಕ್ಷೇತ್ರಕ್ಕೆ ಪಾದಯಾತ್ರೆ ಪ್ರಯಾಣ ಆರಂಭಿಸಿದ್ದಾರೆ, ಗ್ರಾಮಸ್ಥರು ಭಕ್ತಾಧಿಗಳನ್ನು ಬಿಳ್ಕೊಟ್ಟಿದ್ದಾರೆ.
Kshetra Samachara
12/02/2022 05:57 pm