ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಆದಿಕವಿ ಮಹರ್ಷಿ ವಾಲ್ಮೀಕಿ ಭಾರತದ ಸಂಸ್ಕೃತಿಯ ಪ್ರತೀಕ: ಶಾಸಕ ಸಿ ಎಂ ನಿಂಬಣ್ಣವರ

ಕಲಘಟಗಿ: ರಾಮಾಯಣದಂತಹ ಮಹಾಕಾವ್ಯನ್ನು ರಚಿಸಿ ಜಗತ್ತಿಗೆ ನೀಡಿದ ಆದಿಕವಿ ಮಹರ್ಷಿ ವಾಲ್ಮೀಕಿ ಭಾರತದ ಸಂಸ್ಕೃತಿಯ ಪ್ರತೀಕವಾಗಿದ್ದಾರೆ ಎಂದು ಶಾಸಕ ಸಿ ಎಂ ನಿಂಬಣ್ಣವರ ನುಡಿದರು.

ಅವರು ಪಟ್ಟಣದ ಸರಕಾರಿ ಮಾದರಿ ಹೆಣ್ಣು ಮಕ್ಕಳ ಶಾಲೆಯಲ್ಲಿ ತಾಲೂಕಾ ಆಡಳಿತ,ಸಮಾಜ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದ್ದ,

ಮಹರ್ಷಿ ವಾಲ್ಮೀಕಿ ಜಯಂತಿ ಉದ್ಘಾಟಿಸಿ ಮಾತನಾಡಿ,ವಾಲ್ಮೀಕಿ ರಚಿಸಿದ ರಾಮಾಯಣ ಮಹಾಕಾವ್ಯದಿಂದ ದೇಶದ ಘನತೆ ಹೆಚ್ಚಿದೆ.

ತಹಶೀಲ್ದಾರ ಯಲ್ಲಪ್ಪ ಗೊಣೆಣ್ಣವರ ಮಾತನಾಡಿದರು.ಬಿ ಜಿ ಬಿದರಿ ವಾಲ್ಮೀಕಿ ಕುರಿತು ಉಪನ್ಯಾಸ ನೀಡಿದರು.

ಪ ಪಂ ಅಧ್ಯಕ್ಷೆ ಅನುಸೂಯಾ ಹೆಬ್ಬಳ್ಳಿಮಠ,ಉಪಾಧ್ಯಕ್ಷ ಯಲ್ಲವ್ವ ಶಿಗ್ಲಿ,ವಾಲ್ಮೀಕಿ ಸಂಘದ ಅಧ್ಯಕ್ಷ ಫಕ್ಕಿರಗೌಡ ದೊಡ್ಡಮನಿ,ಬಿಳಿರಾಮ ಚವ್ಹಾಣ,ಎಜೆ ಯೋಗಪ್ಪನವರ,ಸಿ ಎಂ ಚಿಕ್ಕಮಠ,ಪ್ರಭು ಸೂರಿನ,ಎನ್ ಎಫ್ ಕಟ್ಟೆಗೌಡರ,ಶ್ರೀಕಾಂತ್ ಪಾಟೀಲ,ವಾಯ್ ಜಿ ಗದ್ದಿಗೌಡರ,ಉಮಾದೇವಿ‌ ಬಸಾಪುರ,ರಮೇ

ಶ ಹೊಲ್ತಿಕೋಟಿ,ರಮೇಶ ಸೋಲಾರಗೊಪ್ಪ,

ಎಸ್ ಎ ಚಿಕ್ಕನರ್ತಿ,ಬಸವರಾಜು ಕಟ್ಟಿಮನಿ,ಮಾರುತಿ ಭಜಂತ್ರಿ,ಷರೀಫ್,ಮಂಜುನಾಥ,ಉಪಸ್ಥಿತರಿದ್ದರು.ರಮೇಶ ಸೋಲಾರಗೊಪ್ಪ ನಿರೂಪಿಸಿದರು.

Edited By : Nagesh Gaonkar
Kshetra Samachara

Kshetra Samachara

20/10/2021 10:09 pm

Cinque Terre

45.23 K

Cinque Terre

0

ಸಂಬಂಧಿತ ಸುದ್ದಿ