ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಬಿಜೆಪಿ ಕಾರ್ಯಕರ್ತರಿಂದ ಅಖಂಡ ಭಾರತ ಸಂಕಲ್ಪ ದಿವಸ ಆಚರಣೆ

ಧಾರವಾಡ: 75ನೇ ಸ್ವಾತಂತ್ರ್ಯೋತ್ವದ ದಿನವನ್ನು ನಗರದ ಮಂಗಳವಾರ ಪೇಟೆಯಲ್ಲಿ ಮಧ್ಯರಾತ್ರಿ ಧ್ವಜಾರೋಹಣ ನೆರವೇರಿಸುವ ಮೂಲಕ ಅಖಂಡ ಭಾರತ ಸಂಕಲ್ಪ ದಿವಸ ಆಚರಿಸಲಾಯಿತು.

ಬಿಜೆಪಿ ಯುವ ಮೋರ್ಚಾ ಧಾರವಾಡ ಮಂಡಳ ಅಧ್ಯಕ್ಷ ಶಕ್ತಿ ಹಿರೇಮಠ ಅವರ ನೇತೃತ್ವದಲ್ಲಿ ಜರುಗಿತು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಧಾರವಾಡ ಶಹರ ಪೋಲಿಸ್ ಇನ್ಸ್‌ಪೆಕ್ಟರ್‌ ಸಂಗಮೇಶ ದಿಡಿಗನಾಳ, ಹಿರಿಯರಾದ ರವಿ ಯಲಿಗಾರ,ಉದಯ ಎಂಡಿಗೆರಿ,ಸತೀಶ ತೊರಗಲ,ಪ್ರೀತೇಶ ಜಾದವ, ವಿನಯ ಗೊಂದಳಿ,ಕಿರಣ ತೋಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Edited By : Shivu K
Kshetra Samachara

Kshetra Samachara

15/08/2021 01:38 pm

Cinque Terre

26.29 K

Cinque Terre

1

ಸಂಬಂಧಿತ ಸುದ್ದಿ