ನವಲಗುಂದ : ಮೈಲಾರಲಿಂಗೇಶ್ವರ ದೇವಸ್ಥಾನ ಗುಡ್ಡದಲ್ಲಿ ನಡೆಯಬೇಕಿದ್ದ ಜಾತ್ರೆ ಈಗ ರದ್ದಾದ ಹಿನ್ನಲೆ ನವಲಗುಂದ ತಾಲೂಕಿನ ಗುಮ್ಮಗೋಳ ಗ್ರಾಮದಲ್ಲೆ ಗ್ರಾಮಸ್ತರು ಮೈಲಾರಲಿಂಗೇಶ್ವರ ಜಾತ್ರೆಯನ್ನು ಅತೀ ಸರಳವಾಗಿ ಆಚರಿಸಿದರು.
ಮೈಲಾರಲಿಂಗೇಶ್ವರ ದೇವಸ್ಥಾನ ಗುಡ್ಡದ ಜಾತ್ರೆಗೆ ಈಗ ಭಕ್ತರಿಗೆ ಪ್ರವೇಶ ನಿಷೇಧಿಸಿದ ಹಿನ್ನೆಲೆ ಗುಮ್ಮಗೋಳ ಗ್ರಾಮದಲ್ಲಿ ಮೈಲಾರಲಿಂಗೇಶ್ವರನಿಗೆ ವಿಶೇಷ ಅಭಿಷೇಕವನ್ನು ಮಾಡಿಸುವ ಕಾರ್ಯಕ್ರಮವನ್ನು ನೆರವೇರಿಸಿ, ಅಲ್ಲಿ ನೆರವೇರಬೇಕಿದ್ದ ಜಾತ್ರೆಯನ್ನು ಗ್ರಾಮದಲ್ಲೇ ಗ್ರಾಮಸ್ತರು ಸರಳವಾಗಿ ಆಚರಿಸಿದರು.
Kshetra Samachara
27/02/2021 02:52 pm