ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ತಾಲೂಕಾ ಮಕ್ಕಳ ಸಾಹಿತ್ಯ ಪರಿಷತ್ತ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ

ಕಲಘಟಗಿ:ತಾಲೂಕಾ ಮಕ್ಕಳ ಸಾಹಿತ್ಯ ಪರಿಷತ್ತ ಆಶ್ರಯದಲ್ಲಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಯನ್ನು ನೆರವೇರಿಸಲಾಯಿತು.

ಕಲ್ಯಾಣ ಕಿರಣ ಸಮಾಜ ಸೇವಾ ಸಂಸ್ಥೆ ಅಧ್ಯಕ್ಷ ಬಿ ವೈ ಪಾಟೀಲ ಉದ್ಘಾಟಿಸಿ ಮಾತನಾಡಿ,ಇಂತಹ ಕಾರ್ಯಕ್ರಮಗಳಿಂದ ಮಕ್ಕಳಲ್ಲಿನ ಸೃಜನಶೀಲತೆಯನ್ನು ಗುರುತಿಸಲು ಸಾಧ್ಯ ಎಂದರು.

ಡಾ ಸುರೇಶ ಕಳಸಣ್ಣವರ ಅಧ್ಯಕ್ಷವಹಿಸಿದ್ದರು.ಎಂ ಎಂ ಪುರದನಗೌಡರ, ಡಾ ಬಿ ಜಿ ಬಿರಾದಾರ,ಶಿವತುದ್ರಪ್ಪ ಗೋಕುಲ,ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪೂರ,ಪಿ ಎಸ್ ಭಜಂತ್ರಿ,ವೈ ಜಿ ಭಗವತಿ,ರಮೇಶ ಜೋಶಿ,ಸಂಜೀವ ದುಮ್ಮಕನಾಳ,ರಮೇಶ ಸೋಲಾರಗೊಪ್ಪ,ಲಕ್ಷ್ಮಣ ಬೆಟಗೇರಿ ಉಪಸ್ಥಿತರಿದ್ದರು.ಮಲ್ಲಿಕಾರ್ಜುನ ಪುರದನಗೌಡರ ಸ್ವಾಗತಿಸಿದರು.ಸೌಂದರ್ಯ ಮಡ್ಡಿಯವರ ನಿರೂಪಿಸಿದರು.

Edited By : Manjunath H D
Kshetra Samachara

Kshetra Samachara

27/02/2021 01:57 pm

Cinque Terre

13.09 K

Cinque Terre

0

ಸಂಬಂಧಿತ ಸುದ್ದಿ