ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಲಕ್ಷಾಂತರ ಭಕ್ತರ ಆರಾಧ್ಯದೈವ ಸಿದ್ದಾರೂಢರ ಮಠದಲ್ಲಿ ರಾಷ್ಟ್ರಗೀತೆ

ಹುಬ್ಬಳ್ಳಿ: ನಗರದ ಸದ್ಗುರು ಸಿದ್ದಾರೂಢರ ಮಠದಲ್ಲಿ ಕೈಲಾಸ ಮಂಟಪದ ಮಹಾ ಮಂಗಳಾರತಿಯ ಮುಂಚೆ, ಈ ವರ್ಷ ಸ್ವಾತಂತ್ಯ್ರದ ಅಮೃತ ಮಹೋತ್ಸವದ ಅಂಗವಾಗಿ ವಿಶೇಷ ಕಾಳಜಿಯೊಂದಿಗೆ, ರಾಷ್ಟ್ರ ಗೀತೆಯನ್ನು ನುಡಿಸಲಾಯಿತು. ಈ ಸಂದರ್ಭದಲ್ಲಿ ಭಕ್ತರು ಕೂಡ ಎದ್ದು ನಿಂತು ರಾಷ್ಟ್ರಗೀತೆಗೆ ಧ್ವನಿಗೂಡಿಸಿದರು.

Edited By : Manjunath H D
Kshetra Samachara

Kshetra Samachara

13/08/2022 11:27 am

Cinque Terre

13.22 K

Cinque Terre

0

ಸಂಬಂಧಿತ ಸುದ್ದಿ