ಧಾರವಾಡ: ದೇಶದಾದ್ಯಂತ ಇಂದು ಭಾವೈಕ್ಯತೆಯ ಸಂಕೇತವಾದ ಮೊಹರಂ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ.
ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ವಿಶಿಷ್ಠವಾಗಿ ಮೊಹರಂ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಈ ವಿಶಿಷ್ಠತೆಗೆ ಕಾರಣವಾಗಿದ್ದು, ಸಸಿ ಡೋಲಿ. ರಾಜ್ಯದ ಎರಡು ಕಡೆಗಳಲ್ಲಿ ಮಾತ್ರ ಈ ಸಸಿ ಡೋಲಿಗಳನ್ನು ಮಾಡಲಾಗುತ್ತದೆ. ಒಂದು ವಿಜಯಪುರದಲ್ಲಿ ಮತ್ತೊಂದು ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ. ಈ ವಿಶಿಷ್ಠ ಡೋಲಿ ಬಗ್ಗೆ ನಮ್ಮ ಪ್ರತಿನಿಧಿ ಪ್ರವೀಣ ಓಂಕಾರಿ ಅವರು ಪ್ರತ್ಯಕ್ಷ ವರದಿ ನೀಡಿದ್ದು, ನೋಡೋಣ ಬನ್ನಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
09/08/2022 03:06 pm