ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಲೋಕ ಕಲ್ಯಾಣಾರ್ಥ ಧಾರವಾಡದಲ್ಲಿ ದತ್ತ ಹವನ

ಧಾರವಾಡ:ಲೋಕ ಕಲ್ಯಾಣಾರ್ಥ ಧಾರವಾಡದ ಕುಂಬಾರ ಓಣಿಯ ಕಾಮನಕಟ್ಟಿಯಲ್ಲಿ ಉಮಾಕಾಂತ ಗುರೂಜಿ ನೇತೃತ್ವದಲ್ಲಿ ಲೋಕ ಕಲ್ಯಾಣಾರ್ಥ ದತ್ತ ಹವನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಉತ್ತರಾಯಣ, ಗ್ರೀಷ್ಮ ಋತು ಆಷಾಡ ಮಾಸ ಶುಕ್ಲ ಪಕ್ಷದ ದಿನಾಂಕ 12 ಹಾಗೂ 13 ರಂದು ಗುರು ಪೂರ್ಣಿಮೆ ಅಂಗವಾಗಿ ಹಾಗೂ ದೇವಸ್ಥಾನದ 12ನೇ ಪ್ರತಿಷ್ಠಾಪನಾ ವಾರ್ಷಿಕೋತ್ಸವದ ಅಂಗವಾಗಿ ನಿರಂತರ 30 ಗಂಟೆಗಳ ಕಾಲ ಈ ದತ್ತ ಹವನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಉದ್ಯೋಗ ವ್ಯವಹಾರ, ವಿವಾಹ ಅಡೆತಡೆ, ಸಾಲಬಾಧೆ, ಸಂತಾನ ಪ್ರಾಪ್ತಿ, ಕುಟುಂಬ ಕಲಹ, ಶತ್ರು ಬಾಧೆ ಸೇರಿದಂತೆ ಇತರ ಸಮಸ್ಯೆ ಇರುವವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಬಹುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ-9448775072ಕ್ಕೆ ಸಂಪರ್ಕಿಸಬಹುದು.

Edited By :
Kshetra Samachara

Kshetra Samachara

07/07/2022 09:19 pm

Cinque Terre

11.82 K

Cinque Terre

1

ಸಂಬಂಧಿತ ಸುದ್ದಿ