ಕಲಘಟಗಿ: ದೇವಿಕೊಪ್ಪ ಗ್ರಾಮದಲ್ಲಿ ಬಸವೇಶ್ವರ ಜಯಂತಿ ಮಸ್ತ್ ಮಾಡ್ಯಾರ್... ಬಸವ ಜಯಂತಿಯ ಪ್ರಯುಕ್ತ ಊರಾಗ್ ಎಲ್ಲಾರೂ ತಮ್ಮ ತಮ್ಮ ಮನ್ಯಾಗಿನ್ ಬಸವನಗೋಳಿಗೆ ಮಸ್ತಗ ಜಳಕಾ ಮಾಡಿಸಿ... ಅದರ ಕೋಡ್‌ಗೆ ಚೆಂದ ಚೆಂದ ರಿಬ್ಬನ್ ಗಿಬ್ಬನ್ ಕಟ್ಟಿ... ಮೈಗೆ ಬಣ್ಣ ಬಣ್ಣದ ಚಾಪ್ ಹೊಡದ್...ಗಿಚ್ಚ್ ಗಿಲಿಗಿಲಿ ಸಿಂಗಾರ ಮಾಡಿಬಿಟ್ಟಾರೀ..ಮತ್ತ ಊರತುಂಬ ಮಸ್ತ್ ಮೆರುಣಗಿ ಮಾಡ್ಯಾರ್ ನೋಡ್ರೀ....
ಇದ್ ಒಂದ್ ರೀತಿ ವರ್ಷ ಇಡೀ ನಮ್ಮ ಸಲವಾಗಿ ದುಡದಂತ ಎತ್ತಗೋಳಿಗೆ ಗೌರವ ರೂಪಕ್ ಸನ್ಮಾನ ಮಾಡದಂಗ್ ಕಾಣ್ತತಿ.
ಇದು ವೀಕ್ಷಕ ವರದಿ ದಾನೇಶ್ವರಿ ಅಂಗಡಿ ದೇವಿಕೊಪ್ಪ
Kshetra Samachara
03/05/2022 08:18 pm