ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಉಭಯ ಶ್ರೀಗಳ ಸಾನಿಧ್ಯದಲ್ಲಿ ಯಶಸ್ವಿ ಕಡುಬಿನ ಕಾಳಗ

ಕುಂದಗೋಳ : ಒಂದೇಡೆ ಶಿರಹಟ್ಟಿ ಸಂಸ್ಥಾನ ಮಠದ ಪಕೀರ ಸಿದ್ಧರಾಮ ಮಹಾಸ್ವಾಮಿಗಳು, ಇನ್ನೊಂದೆಡೆ ಉತ್ತರಾಧಿಕಾರಿ ಪಕೀರ ದಿಂಗಾಲೇಶ್ವರ ಮಹಾಸ್ವಾಮಿಗಳ ಸಮ್ಮುಖದಲ್ಲಿ ಕುಂದಗೋಳ ತಾಲೂಕಿನ ಸಂಶಿ ಗ್ರಾಮದ ಪಕಿರೇಶ್ವರ ಮಠದ ಕಡುಬಿನ ಕಾಳಗವು ಸಡಗರದಿಂದ ನೆರವೇರಿತು.

ಸಂಶಿ ಗ್ರಾಮದ ಪಕಿರೇಶ್ವರ ಮಠದ ಕಡುಬಿನ ಕಾಳಗವನ್ನು ಭಕ್ತಾಧಿಗಳ ಸಮ್ಮುಖದಲ್ಲಿ ಉಭಯ ಶ್ರೀಗಳು ಟ್ರ್ಯಾಕ್ಟರ್ ಮೆರವಣಿಗೆಯಲ್ಲಿ ಪಾತ್ರೆಯಲ್ಲಿದದ್ದ ಬೆಲ್ಲದ ತುಣುಕುಗಳನ್ನು ಭಕ್ತ ಸಂಕುಲಕ್ಕೆ ನೀಡುವ ಮೂಲಕ ಕಡುಬಿನ ಕಾಳಗವನ್ನು ನೆರವೇರಿಸಿಕೊಟ್ಟರು.

ಕಡುಬಿನ ಕಾಳಗದ ಅಂಗವಾಗಿ ಪಕಿರೇಶ್ವರ ಮಠದ ಕರ್ತೃ ಗದ್ದುಗೆಗೆ ವಿಶೇಷ ಪೂಜಾಲಂಕಾರ ಸಮರ್ಪಿಸಲಾಗಿದ್ದು, ಭಕ್ತ ಜನತೆಯ ಹರ್ಷೋದ್ಗಾರದ ನಡುವೆ ಕಡುಬಿನ ಕಾಳಗ ಅತಿ ಸಡಗರದಿಂದ ಆಚರಿಸಲಾಯಿತು.

Edited By : Manjunath H D
Kshetra Samachara

Kshetra Samachara

27/04/2022 04:44 pm

Cinque Terre

23.62 K

Cinque Terre

0

ಸಂಬಂಧಿತ ಸುದ್ದಿ