ಹುಬ್ಬಳ್ಳಿ : ನೂಲ ಹುಣ್ಣುಮೆ ಶುಭ ಸಂದರ್ಭದಲ್ಲಿ ಹುಬ್ಬಳ್ಳಿ ನಗರದ ಮಹಾವೀರ ಓಣಿಯ 1008 ಚಂದ್ರಪ್ರಭ ಜೈನ ಬಸದಿಯಲ್ಲಿ ರಾಜು ಪಂಡಿತರ ನೇತೃತ್ವದಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ಮಾಡಲಾಯಿತು. ಈ ದಿನದ ವಿಶೇಷತೆ ಹಾಗೂ ಆಚರಗಳ ಬಗ್ಗೆ ಜೈನ ಬಸದಿಯ ಪಂಡಿತರು ಮಾತನಾಡಿದ್ದಾರೆ ಕೇಳಿ.
ಒಟ್ಟಾರೆ ನಮ್ಮ ಸಂಸ್ಕೃತಿ ಆಚಾರ ವಿಚಾರದ ಬಗ್ಗೆ ಯುವ ಸಮುದಾಯಕ್ಕೆ ಪರಿಚಯಿಸಲು ಈ ರೀತಿಯ ಪೂಜಾಪುನಸ್ಕಾರ ಅತ್ಯಾವಶ್ಯಕ.
Kshetra Samachara
22/08/2021 07:29 pm