ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.

ನೊಂದವರ ಪಾಲಿಗೆ ಬೆಳಕಾಗಿ, ಬಡವರ ಪಾಲಿನ ನಗುವಾಗಿ ಎಲ್ಲರೂ ಒಂದಾಗಿ, ಧ್ವನಿಯಾಗೋಣ ಮತ್ತು ಬದಲಾಗೋಣ

*ಜೊತೆಯಾಗಿ ಹಬ್ಬ ಆಚರಿಸೋಣ ಸ್ವದೇಶಿ ಚಿಂತನೆ, ಸ್ಥಳೀಯರೊಡನೆ ವ್ಯವಹಾರದ ಆತ್ಮೀಯ ಸಂಬಂಧ ಗಟ್ಟಿಯಾಗಲಿ*

ಸಮಸ್ತ ಕರುನಾಡಿನ ಜನತೆಗೆ ಹಾಗೂ ಹುಬ್ಬಳ್ಳಿ ಧಾರವಾಡ ಮಹಾನಗರದ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.

ಶುಭಾಶಯ ಕೋರುವವರು:

ಬಸವರಾಜ ಹೊಸೂರ,

ಅಧ್ಯಕ್ಷರು ಕೃಷಿ ಉತ್ಪನ್ನ ಮಾರುಕಟ್ಟೆ ಧಾರವಾಡ

ಹಾಗೂ ಸದಸ್ಯರು ಕರ್ನಾಟಕ ಕೃಷಿ ಮಾರಾಟ ಮಂಡಳಿ ಬೆಂಗಳೂರು.

Edited By : Manjunath H D
Kshetra Samachara

Kshetra Samachara

15/11/2020 12:31 pm

Cinque Terre

17.97 K

Cinque Terre

0

ಸಂಬಂಧಿತ ಸುದ್ದಿ