ನವಲಗುಂದ : ಸುಪ್ರಸಿದ್ದ ನವಲಗುಂದ ಜಮಖಾನದ ಇಬ್ಬರು ಕೈಮಗ್ಗ ನೇಕಾರರಿಗೆ 2021-22 ನೇ ಸಾಲಿಗೆ ದ್ವಿತೀಯ ರಾಜ್ಯ ಪ್ರಶಸ್ತಿ ಒಲಿದು ಬಂದಿದೆ.
ಹೌದು ನವಲಗುಂದ ಜಮಖಾನದ ಕೈಮಗ್ಗ ನೇಕಾರರಿಗೆ ಇದೀಗ ರಾಜ್ಯ ಪ್ರಶಸ್ತಿ ಒಲಿದಿದ್ದು, ಪ್ರಶಸ್ತಿಗೆ ನವಲಗುಂದ ಪಟ್ಟಣದ ಅಕ್ಕಮಹಾದೇವಿ ಕೃಷ್ಣಾ ಬೋಜೇದಾರ ಹಾಗೂ ಫರ್ಜಾನಾ ಹಸನಸಾಬ ಶಿರಸಂಗಿ ಭಾಜನರಾಗಿದ್ದಾರೆ.
Kshetra Samachara
11/08/2021 07:33 pm