ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಮಾಲಾಧಾರಿಗಳಿಂದ ಇರುಮೂಡಿ ಗಂಟು ಕಟ್ಟುವ ಕಾರ್ಯ

ನವಲಗುಂದ : ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಂದ ಮಂಗಳವಾರ ರಾತ್ರಿ ಇರುಮೂಡಿ ಗಂಟು ಕಟ್ಟುವ ಕಾರ್ಯವನ್ನು ತಾಲ್ಲೂಕಿನ ಅಳಗವಾಡಿ ಗ್ರಾಮದಲ್ಲಿ ನೆರವೇರಿಸಲಾಯಿತು.

ಕಳೆದ ಹಲವು ದಿನಗಳಿಂದ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಂದ ಅಳಗವಾಡಿ ಗ್ರಾಮದ ಸಿದ್ದರಾಮೇಶ್ವರ ದೇವಸ್ಥಾನದಲ್ಲಿ ಪೂಜೆ-ಪುನಸ್ಕಾರಗಳನ್ನು ನಡೆಸಲಾಗುತ್ತಿತ್ತು. ಮಂಗಳವಾರ ನಡೆದ ಅಯ್ಯಪ್ಪ ಸ್ವಾಮಿ ಮಾಲಾಧಾರಿ ಇರುಮೂಡಿ ಗಂಟು ಕಟ್ಟುವ ಕಾರ್ಯದಲ್ಲಿ 5 ಮಂದಿ ಮಾಲಾಧಾರಿಗಳು ಭಾಜಿಯಾಗಿ, ಇಂದು ಯಾತ್ರೆಗೆ ತೆರಳಲು ಸಿದ್ದರಾಗಿದ್ದಾರೆ.

Edited By : PublicNext Desk
Kshetra Samachara

Kshetra Samachara

05/01/2022 09:19 am

Cinque Terre

12.68 K

Cinque Terre

0

ಸಂಬಂಧಿತ ಸುದ್ದಿ