ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಗೌರಿ ಹುಣ್ಣಿಮೆಗೆ ದೀಪಗಳಿಂದ ಶೃಂಗಾರಗೊಂಡ ದೇವಸ್ಥಾನ

ನವಲಗುಂದ : ಗೌರಿ ಹುಣ್ಣಿಮೆ ಹಬ್ಬದ ಪ್ರಯುಕ್ತ ತಾಲ್ಲೂಕಿನ ಅಳಗವಾಡಿ ಗ್ರಾಮದ ದುರ್ಗಾ ದೇವಿ ದೇವಸ್ಥಾನದಲ್ಲಿ ಗ್ರಾಮಸ್ಥರು ದೇವಸ್ಥಾನವನ್ನು ದೀಪಗಳಿಂದ ಶೃಂಗರಿಸಿ, ಸಂಭ್ರಮದಿಂದ ಹಬ್ಬವನ್ನು ಆಚರಿಸಿದರು.

ಹೌದು ನವಲಗುಂದ ಭಾಗದಲ್ಲಿ ಹೆಚ್ಚಾಗಿ ಆಚರಿಸಲಾಗುವ ಗೌರಿ ಹುಣ್ಣಿಮೆ ಹಬ್ಬ ಈ ಭಾಗದ ಜನರಲ್ಲಿ ಸಡಗರ-ಸಂಭ್ರಮದಲ್ಲಿ ಮಿಂದೆಳುವಂತೆ ಮಾಡುತ್ತೆ, ಈ ನಿಮಿತ್ತ ಗ್ರಾಮದ ವಾಲ್ಮೀಕಿ ಓಣಿಯಲ್ಲಿನ ದುರ್ಗಾ ದೇವಿ ದೇವಸ್ಥಾನದಲ್ಲಿ ಗ್ರಾಮಸ್ಥರು ದೀಪಗಳಿಂದ ದೇವಸ್ಥಾನವನ್ನು ಶೃಂಗರಿಸುವ ಮೂಲಕ ಹಬ್ಬವನ್ನು ಆಚರಿಸಿದರು.

Edited By : PublicNext Desk
Kshetra Samachara

Kshetra Samachara

20/11/2021 10:38 am

Cinque Terre

19.29 K

Cinque Terre

0

ಸಂಬಂಧಿತ ಸುದ್ದಿ