ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರಮದಾನ

ನವಲಗುಂದ : ತಾಲ್ಲೂಕಿನ ಖನ್ನೂರ ಗ್ರಾಮದ ಬಸ್ ನಿಲ್ದಾಣ ಬಳಿ ಇರುವ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದ ಆವರಣವನ್ನು ಖನ್ನೂರ ಬಾಯ್ಸ್ ಕಾಮಿಡಿ ಶೋ ಎಂಬ ಮಕ್ಕಳಿಂದ ಸ್ವಚ್ಛ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಹೌದು ಶಾಲೆಗೆ ಹೋಗುವ ಮಕ್ಕಳಿಗೆ ಕೇವಲ ಆಟ, ಪಾಠದ ಕಡೆಗೆ ಅಷ್ಟೇ ಗಮನ ಹರಿಸದೆ ಈಗ ಸಾಮಾಜಿಕ ಕಾರ್ಯಗಳಲ್ಲಿ ತೊಡಗುತ್ತಿರುವುದು ನಿಜಕ್ಕೂ ಸಂತಸ ಪಡುವ ವಿಷಯವೇ ಸರಿ, ಇದಕ್ಕೆ ಉತ್ತಮ ಉದಾಹರಣೆ ಎಂಬಂತೆ ನವಲಗುಂದ ತಾಲ್ಲೂಕಿನ ಖನ್ನೂರ ಬಾಯ್ಸ್ ಕಾಮಿಡಿ ಶೋ ಮಕ್ಕಳಿಂದ ಇಂದು ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದ ಆವರಣವನ್ನು ಶುಚಿಗೊಳಿಸಲಾಯಿತು.

Edited By : PublicNext Desk
Kshetra Samachara

Kshetra Samachara

30/01/2022 02:55 pm

Cinque Terre

22.58 K

Cinque Terre

0

ಸಂಬಂಧಿತ ಸುದ್ದಿ