ವರದಿ : ಪ್ರಶಾಂತ ಲೋಕಾಪುರ
ಧಾರವಾಡ : ಹಿರಿಯ ಪತ್ರಕರ್ತ ರವಿ ಬೆಳೆಗೆರೆ ಅವರ ನಿಧನದ ಹಿನ್ನೆಲೆ ನಗರದ ಪರಿಸರ ಸ್ನೇಹಿ ಕಲಾವಿದ ಮಂಜುನಾಥ ಹಿರೇಮಠ ಅವರು ಮರಳಿನಲ್ಲಿ ರವಿ ಬೆಳೆಗೆರೆ ಭಾವಚಿತ್ರ ಬಿಡಿಸುವ ಮೂಲಕ ಕಲಾ ನಮನ ಸಲ್ಲಿಸಿದ್ದಾರೆ. ಕಲಾವಿದ ಮಂಜುನಾಥ ಅವರ ಕಲೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಹಾಯ್ ಬೆಂಗಳೂರ್ ಪತ್ರಿಕೆಯ ಮಾದರಿಯಲ್ಲಿ ಮರಳು ಚಿತ್ರಬಿಡಿಸಿ ಕಲಾ ಶ್ರದ್ಧಾಂಜಲಿ ಅರ್ಪಣೆ ಮಾಡಿದ್ದಾರೆ.
Kshetra Samachara
13/11/2020 04:16 pm