ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸ್ವಚ್ಛತೆಯೊಂದಿಗೆ ಗಾಂಧಿ ಜಯಂತಿ

ಹುಬ್ಬಳ್ಳಿ- ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಹಾಗೂ ಭಾರತ ರತ್ನ ಲಾಲ ಬಹದ್ದೂರ ಶಾಸ್ತ್ರೀಜಿ ಜಯಂತಿ ಅಂಗವಾಗಿ, ಇಂದು ನಗರದ ಅಮರಗೋಳದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಧಾರವಾಡ ತಾಲೂಕ ಅಧ್ಯಕ್ಷರಾದ ಸೋಮನಗೌಡ್ರ ಪಾಟೀಲ ಗೆಳೆಯರ ಬಳಗದ ವತಿಯಿಂದ, ಊರನ್ನು ಸ್ವಚ್ಛ ಮಾಡುವುದರ ಮುಖಾಂತರ ಜಯಂತಿ ಆಚರಣೆ ಮಾಡಿ, ಸಿಹಿ ಹಂಚಿದರು..

Edited By : Nagesh Gaonkar
Kshetra Samachara

Kshetra Samachara

02/10/2020 11:28 am

Cinque Terre

24.1 K

Cinque Terre

1

ಸಂಬಂಧಿತ ಸುದ್ದಿ