ನವಲಗುಂದ: ನವಲಗುಂದದ ಪಂಚಗ್ರಹ ಹಿರೇಮಠದಲ್ಲಿ ಅಖಿಲ ಕರ್ನಾಟಕ ಜಂಗಮ ಕ್ಷೇಮಾಭಿವೃದ್ಧಿ ಮಹಾಸಭಾ ನವಲಗುಂದ ತಾಲೂಕ ಘಟಕ ವತಿಯಿಂದ ಮುಖ್ಯ ಮಂತ್ರಿಗಳ ಸುವರ್ಣ ಪದಕ ಪಡೆದ ಸಿಪಿಐ ಚಂದ್ರಶೇಖರ ಮಠಪತಿ ಅವರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಜಂಗಮ ಕ್ಷೇಮಾಭಿವೃದ್ಧಿ ಮಹಾಸಭಾ ಯುವ ಘಟಕದ ರಾಜ್ಯಾಧ್ಯಕ್ಷರಾದ ಬಂಗಾರೇಶ ಹಿರೇಮಠ, ಅಂದಾನಯ್ಯ ಹಿರೇಮಠ, ಶ್ರೀಶೈಲ ಮೂಲಿಮನಿ, ಕೊಟ್ರೇಶ್ ಹಿರೇಮಠ, ವೀರಯ್ಯ ಜಾವೂರಮಠ, ಶರ್ಮಾಜಿ ಹಿರೇಮಠ್, ಶರಣು ಹಿರೇಮಠ, ಸೇರಿದಂತೆ ನವಲಗುಂದ ತಾಲೂಕಿನ ಹಾಗೂ ನಗರದ ಸಮಾಜದ ಹಿರಿಯರು, ಯುವಕರು ಉಪಸ್ಥಿತರಿದ್ದರು.
Kshetra Samachara
07/12/2020 12:46 pm