ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಕರೋನಾದಿಂದ ಗ್ರಹಣ ಬಡೆದಿದ್ದ ವೃತ್ತಿ ರಂಗಭೂಮಿ ಪ್ರದರ್ಶನ ಪ್ರಾರಂಭ

ಕಲಘಟಗಿ: ಕರೋನಾದಿಂದ ಗ್ರಹಣ ಬಡೆದಂತಾಗಿದ್ದ ವೃತ್ತಿ ರಂಗಭೂಮಿಯ ಪ್ರದರ್ಶನ ಮತ್ತೆ ಪ್ರಾರಂಭವಾಗಿದೆ.

ರಂಗಕರ್ಮಿ ಬಸವರಾಜ ಬೆಂಗೇರಿಯವರ ಸಾರಥ್ಯದ ಶಿರೂರಿನ ವಿಶ್ವ ಭಾರತಿ ರಮ್ಯ ನಾಟಕ ಸಂಘ ಗುರುವಾರ ಮತ್ತೆ ಪ್ರದರ್ಶನ ಪ್ರಾರಂಭಿಸಿ ರಂಗ ಪ್ರೇಕ್ಷಕರನ್ನು ಸೆಳೆಯಿತು.

"ವರ ನೋಡಿ ಹೆಣ್ಣು ಕೊಡು" ಎಂಬ ಸಾಮಾಜಿ ನಾಟಕ ಪ್ರದರ್ಶನವನ್ನು ಹಿರಿಯ ಜಾನಪದ ಕಲಾವಿದ ಎಮ್ ‌ಆರ್ ತೋಟಗಂಟಿ,ಹಿರಿಯ ಸಾಹಿತಿ ಎಂ ಎಂ ಪುರದನಗೌಡರ,ಪರಮಾನಂದ ಒಡೆಯರ,ಡಿ ವಿ ಗಬ್ಬೂರ,ಸೋಮಲಿಂಗ ಒಡೆಯರ,ಡಾ ಸುರೇಶ ಕಳಸಣ್ಣವರ,ಎಸ್ ಎನ್ ಸುಣಗದ ಉದ್ಘಾಟಿಸಿದರು.

Edited By : Nagesh Gaonkar
Kshetra Samachara

Kshetra Samachara

20/11/2020 05:21 pm

Cinque Terre

15.74 K

Cinque Terre

0

ಸಂಬಂಧಿತ ಸುದ್ದಿ