ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಜನಪದ ಕಲಾ ತಂಡದಿಂದ ಕೊರೊನಾ ಸೋಂಕು ತಡೆಗೆ ಜಾಗೃತಿ ಕಾರ್ಯಕ್ರಮ

ಹುಬ್ಬಳ್ಳಿ: ಕ್ಷೇತ್ರ ಜನ ಸಂಪರ್ಕ ಕಾರ್ಯಾಲಯ ಧಾರವಾಡ, ಹು-ಧಾ ಮಹಾನಗರ ಪಾಲಿಕೆ, ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ಮಲ್ಲಿಕಾರ್ಜುನ ಜನಪದ ಕಲಾತಂಡದ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಚಿಟಗುಪ್ಪಿ ಆಸ್ಪತ್ರೆ ಆವರಣದಲ್ಲಿ ಕೊರೊನಾ ತಡೆಗಟ್ಟುವ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಡಾ.ಪ್ರಕಾಶ ನರಗುಂದ, ಮಂಜುನಾಥ ಕಮಡೊಳ್ಳಿ, ಎನ್.ಎಸ್.ಬಡಿಗೇರ, ಬಿ.ಆರ್.ಪಾತರೊಟ್, ಶ್ರೀಧರ ದಂಡಪ್ಪನವರ, ಗುರುನಾಥ ಹುಬ್ಬಳ್ಳಿ, ಮಹಾದೇವಪ್ಪ ಎಲಿವಾಳ ಸೇರಿದಂತೆ ಮುಂತಾದವರು ಇದ್ದರು.

Edited By : Manjunath H D
Kshetra Samachara

Kshetra Samachara

04/11/2020 01:19 pm

Cinque Terre

16.37 K

Cinque Terre

0

ಸಂಬಂಧಿತ ಸುದ್ದಿ