ಹುಬ್ಬಳ್ಳಿ: ಇಲ್ಲಿನ ನೇಕಾರನಗರದಲ್ಲಿ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜ,ಅಂಬಾಭವಾನಿ ದೇವಸ್ಥಾನ ಪಂಚ ಟ್ರಸ್ಟ್ ಕಮಿಟಿ (ರಿ), ದಕ್ಷಿಣ ಭಾಗ ಮಹಾಲಕ್ಷ್ಮಿ ಕಾಲೋನಿಯ ವತಿಯಿಂದ ದತ್ತಾತ್ರೇಯ ದೇವಸ್ಥಾನ ಹತ್ತಿರ ಹಳೇ ಹುಬ್ಬಳ್ಳಿ ನೂತನ ಪಂಚಾಯತಿ ಉದ್ಘಾಟಿಸಲಾಯಿತು.ಇದೇ ಸಂದರ್ಭದಲ್ಲಿ ಸೋನಾಬಾಯಿ ಮತ್ತು ರಾಮಚಂದ್ರಸಾ ಬಾಳತುಕಾರಾಮಸಾ ಬದ್ದಿ ಇವರ ಸ್ಮರಣಾರ್ಥವಾಗಿ ಸೀರೆಯನ್ನು ಹಂಚುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
Kshetra Samachara
20/10/2020 12:44 pm