ಕುಂದಗೋಳ : ತಾಲೂಕಿನ ಗುಡೇನಕಟ್ಟಿ ಗ್ರಾಮದ ಮಾರುತಿ ದೇವಸ್ಥಾನದಲ್ಲಿ ನವರಾತ್ರಿ ಹಬ್ಬದ ನಿಮಿತ್ತ ಆದಿಶಕ್ತಿ ದೇವಿ ಪುರಾಣವನ್ನು ವೀರೇಶ್ವರ ಶಾಸ್ತ್ರೀಗಳು ನೀಡುತ್ತಿದ್ದು ಪುರಾಣ ಪಠಣವನ್ನು ನಾಗಲಿಂಗ ಬಡಿಗೇರ ಶಾಸ್ತ್ರೀಗಳು ಆರಂಭಿಸಿದ್ದು ಗುಡೇನಕಟ್ಟಿ ಗ್ರಾಮದ ಚನ್ನವೀರ ಹಿರೇಮಠ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಿರಂತರ ಒಂಬತ್ತು ದಿನಗಳ ಕಾಲ ನಡೆಯಲಿದ್ದು ಗ್ರಾಮಸ್ಥರು ಶ್ರದ್ಧಾ ಭಕ್ತಿ ಪೂರ್ವಕವಾಗಿ ಪ್ರವಚನದಲ್ಲಿ ಭಾಗವಹಿಸಿದ್ದಾರೆ.
Kshetra Samachara
17/10/2020 09:54 pm