ಹುಬ್ಬಳ್ಳಿ: ಆ್ಯಪ್ ಒಂದರ ಮೂಲಕ ನಗರದ ಗೋಕುಲ ರಸ್ತೆಯ ವಾಸವಿನಗರದ ನಿವಾಸಿ ಅರ್ಜುನ ಮೇತ್ರಾಣಿ ಅವರ ಬ್ಯಾಂಕ್ ಖಾತೆಯಿಂದ 50 ಸಾವಿರ ರೂ. ವರ್ಗಾಯಿಸಿಕೊಂಡು ವಂಚಿಸಿರುವ ಪ್ರಕರಣ ಸೈಬರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಅರ್ಜುನ್ ಅವರ ಆರ್‌ಬಿಎಲ್ ಬ್ಯಾಂಕ್ ಖಾತೆಯ ಕ್ರೆಡಿಟ್ ಕಾರ್ಡ್‌ನಿಂದ ಗೊತ್ತಾಗದಂತೆ ಅಪರಿಚಿತ ವ್ಯಕ್ತಿ ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾರೆಂದು ದೂರುನಲ್ಲಿ ದಾಖಲಾಗಿದೆ.
Kshetra Samachara
19/05/2022 09:33 am