ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ : ವಾರದಲ್ಲಿಯೇ ಮನೆಗಳ್ಳರ ಹೆಡೆಮುರಿ ಕಟ್ಟಿದ ಪೋಲಿಸರು

ಕಲಘಟಗಿ : ವಾರದ ಹಿಂದೆ ಪಟ್ಟಣದ ವಾದಿರಾಜ ದೇಶಪಾಂಡೆ ಎಂಬುವರ ಮನೆ ದೋಚಿದ್ದ ಕಳ್ಳರನ್ನು ಬಂಧಿಸುವಲ್ಲಿ ಇಲ್ಲಿಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಮನೆಯಲ್ಲಿ ಸೂಮಾರು 10 ಲಕ್ಷ ಮೊತ್ತದ ಬಂಗಾರ ಆಭರಣ, ಬೆಳ್ಳಿ ವಸ್ತು ಹಾಗೂ ನಗದು ಕಳ್ಳತನವಾಗಿದೆ ಎಂದು ಠಾಣೆಯಲ್ಲಿ ದಾಖಲಾಗಿತ್ತು. ಹುಬ್ಬಳ್ಳಿ ಹಾಗೂ ಧಾರವಾಡ ಮೂಲದ ಕಳ್ಳರು ಸುಮಾರು 10 ಲಕ್ಷರೂ ನಗನಾಣ್ಯ ದೋಚಿ ಪರಾರಿಯಾಗಿದ್ದರು. ಸಿ ಪಿ ಐ ಪ್ರಭೂ ಸೂರಿನ ಹಾಗೂ ಸಿಬ್ಬಂದಿ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರಿಂದ ಒಟ್ಟು 10 ಲಕ್ಷ ಮೌಲ್ಯದ ಆಭರಣಗಳು ಮತ್ತು ಕಳ್ಳತನಕ್ಕೆ ಬಳಸಿರುವ ಒಂದು ಸುಜುಕಿ ಮೋಟರ್ ಸೈಕಲ್ ವಶಪಡಿಸಿಕೊಳ್ಳಲಾಗಿದೆ.

Edited By :
Kshetra Samachara

Kshetra Samachara

24/04/2022 10:57 pm

Cinque Terre

34.2 K

Cinque Terre

2

ಸಂಬಂಧಿತ ಸುದ್ದಿ