ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಲಿಗೆಕೋರರನ್ನು ಬಂಧಿಸಿದ ಗೋಕುಲ್ ಪೊಲೀಸ್ ಠಾಣೆ ಪೊಲೀಸರು

ಹುಬ್ಬಳ್ಳಿ: ಕಳೆದು ಮೂರು ದಿನಗಳ ಹಿಂದೆ ಪೆಟ್ರೋಲ್ ತರಲು ಡ್ರಾಪ್ ಪಡೆಯುವ ನೆಪದಲ್ಲಿ ಓರ್ವನನ್ನು ಕರೆದುಕೊಂಡು ಹೋಗಿದ್ದ ಇಬ್ಬರು, ಸುಲಿಗೆಕೋರರು ಮಾರ್ಗ ಮಧ್ಯೆ ಜೀವದ ಬೆದರಿಕೆ ಹಾಕಿ ದ್ವಿಚಕ್ರ ವಾಹನ ಕಿತ್ತುಕೊಂಡು ಎಸ್ಕೇಪ್ ಆಗಿದ್ದರು.ಇನ್ನು ಈ ಘಟನೆ ನಡೆದು 12 ಗಂಟೆಯೊಳಗೆ ಗೋಕುಲ ರೋಡ್ ಪೊಲೀಸರು ಆರೋಪಿಗಳನ್ನು ಬಂಧಿಸಿ, ಎರಡು ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.

ಗೋಕುಲ ರೋಡ್ ಠಾಣೆ ಇನ್ಸ್ ಪೆಕ್ಟರ್ ಜೆ.ಎಂ. ಕಾಲಿಮಿರ್ಚಿ ಮತ್ತು ಸಿಬ್ಬಂದಿ ತಂಡ ಸುಲಿಗೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

14/04/2022 11:25 am

Cinque Terre

17.27 K

Cinque Terre

2

ಸಂಬಂಧಿತ ಸುದ್ದಿ