ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪಕ್ಕದ ಮನೆಗೆ ಓದಲು ಹೋಗಿದ್ದ ಮಗಳು ಮರಳಿ ಬರಲಿಲ್ಲ

ಹುಬ್ಬಳ್ಳಿ: ಪಕ್ಕದ ಮನೆಗೆ ಓದಲು ಹೋದ ಮಗಳು ವಾಪಸ್ ಮನೆಗೆ ಬಂದಿಲ್ಲವೆಂದು, ನಗರದ ಗೋಪನಕೊಪ್ಪದ ಶಿವಾ ಕಾಲೋನಿಯ ಈರಪ್ಪ ಹೊಲ್ತಿಕೋಟಿ ಅಶೋಕನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಫೆ.25 ರಂದು ಸಂಜೆ 7 ಗಂಟೆ ಸುಮಾರಿಗೆ ಪಕ್ಕದ ಮನೆಗೆ ಓದಲು ಹೋಗುವುದಾಗಿ ತಿಳಿಸಿ ಮರಳಿ ಮನೆಗೆ ಬಂದಿಲ್ಲ. ಈ ಕಾರಣದಿಂದ ಅಪ್ರಾಪ್ತ ವಯಸ್ಸಿನ ಮಗಳನ್ನು ಯಾರೋ ಅಪಹರಿಸಿದ್ದು ಹುಡುಕಿಕೊಡಿ ಎಂದು ದೂರಿನಲ್ಲಿ ತಿಳಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

02/03/2022 08:06 am

Cinque Terre

41.74 K

Cinque Terre

1

ಸಂಬಂಧಿತ ಸುದ್ದಿ