ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: SBI ಫೇಕ್ ಲಿಂಕ್ ಓಪನ್ ಮಾಡಿದ್ದಕ್ಕೆ ಹೋಯ್ತು 1.15 ಲಕ್ಷ ರೂ.!

ಹುಬ್ಬಳ್ಳಿ: SBI ಫೇಕ್ ಲಿಂಕ್ ಓಪನ್ ಮಾಡಿದ್ದಕ್ಕೆ ವ್ಯಕ್ತಿಯೋರ್ವ 1.15 ಲಕ್ಷ ರೂ. ಕಳೆದುಕೊಂಡ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಅಪರಿಚಿತ ವ್ಯಕ್ತಿಯೋರ್ವ ಗರೀಬ್ ಸಾಬ್ ಮುಲ್ಲಾನವರ ಎಂಬಾತರಿಗೆ ಎಸ್.ಬಿ.ಐ ಬ್ಯಾಂಕ್ ಖಾತೆ ಸ್ಥಗಿತವಾಗುತ್ತದೆ ಎಂದು ಸಂದೇಶ ಕಳುಹಿಸಿದ್ದ.‌ ಈ ಸಂದೇಶವನ್ನು ನಂಬಿದ ಗರೀಬ್ ಸಾಬ್ ಲಿಂಕ್ ಓಪನ್ ಮಾಡಿ ಬ್ಯಾಂಕ್ ಖಾತೆಯ ಎಲ್ಲ ಮಾಹಿತಿ ನೀಡಿದ್ದಾರೆ. ಇದಾದ ಕೆಲವೇ ಕ್ಷಣದಲ್ಲಿ ಅವರ ಬ್ಯಾಂಕ್ ಖಾತೆಯಿಂದ‌ ಆರೋಪಿಯು 1.15 ಲಕ್ಷ ರೂ. ವರ್ಗಾವಣೆ ಮಾಡಿಕೊಂಡು ವಂಚಿಸಿದ್ದಾನೆ. ಈ ಕುರಿತು ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Vijay Kumar
Kshetra Samachara

Kshetra Samachara

21/02/2022 11:49 am

Cinque Terre

21.38 K

Cinque Terre

0

ಸಂಬಂಧಿತ ಸುದ್ದಿ