ಹುಬ್ಬಳ್ಳಿ: ನಗರದ ಹಳೇ ಪಿ.ಬಿ. ರಸ್ತೆಯ ಪ್ರಿನ್ಸ್ ಬಾರ್ ಬಳಿ ವೈಯಕ್ತಿಕ ಕಾರಣಕ್ಕೆ ಆರು ಜನ ಹೊಡೆದಾಡಿಕೊಂಡ ಘಟನೆ ನಡೆದಿದೆ.
ಹರೀಶ ತಂದಲ, ಶಿವರಾಜ ಕುಮಾರ, ಮೃತ್ಯುಂಜಯ ಕಮ್ಮಾರ, ಭರತ ಕಮ್ಮಾರ, ರಫೀಕ್ ಕರೊಸಿ, ಮಂಜುನಾಥ ಬ್ಯಾಹಟ್ಟಿ ಆರೋಪಿಗಳಾಗಿದ್ದು, ವೈಯಕ್ತಿಕ ಕಾರಣದಿಂದ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.ಈ ಕುರಿತು ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
01/02/2022 08:25 am