ಹುಬ್ಬಳ್ಳಿ: ತಾಲೂಕಿನ ಬ್ಯಾಹಟ್ಟಿ ಗ್ರಾದ ಕೆರೆಯ ಪಕ್ಕದಲ್ಲಿ ಜೂಜಾಟವಾಡುತ್ತಿದ್ದ ಐವರನ್ನು ಗ್ರಾಮೀಣ ಪೊಲೀಸರು ಬಂಧಿಸಿ ಆರೋಪಿಗಳಿಂದ 2,600 ರೂ. ವಶಪಡಿಸಿಕೊಂಡಿದ್ದಾರೆ.
ನಬೀಸಾಬ್ ಯರಗುಪ್ಪಿ, ಕಲ್ಲಪ್ಪ ಹುನಗುಂದ, ಶಿವಾನಂದ ಅರೆನೂರ, ದಾವಲಸಾಬ್ ಜೆ. ಎಂಬವರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ರಫೀಕ್ ನದಾಫ್ ಎಂಬಾತ ಪೊಲೀಸರಿಂದ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ದಾಖಲಾಗಿದೆ.
Kshetra Samachara
08/01/2022 10:22 pm