ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಜೂಜಾಡುತ್ತಿದ್ದ ಮೂವರು ಅಂದರ್: ವಾಣಿಜ್ಯನಗರಿಯಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಜೂಜಾಟ

ಹುಬ್ಬಳ್ಳಿ: ಮಂಟೂರ ರಸ್ತೆ ಸ್ಮಶಾನದ ಖುಲ್ಲಾ ಜಾಗದಲ್ಲಿ ಭಾನುವಾರ ಇಸ್ಪೀಟ್ ಆಡುತ್ತಿದ್ದ ಮೂವರನ್ನು ಬೆಂಡಿಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆರೋಪಿತರಿಂದ 2,450 ರೂ. ನಗದು ವಶಪಡಿಸಿಕೊಂಡಿದ್ದಾರೆ. ಶೀಲಾ ಕಾಲನಿಯ ಪಾರ್ಥಿಬನ್ ನಾದನ್, ಅರಳಿಕಟ್ಟಿ ಕಾಲನಿಯ ಮನೋಜ ಸುರಪುರ, ಕೃಪಾ ನಗರದ ರವಿಕುಮಾರ ವಿಶ್ವಾಮಿತ್ರ ಬಂಧಿತರು. ಈ ಕುರಿತು ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nagaraj Tulugeri
Kshetra Samachara

Kshetra Samachara

08/11/2021 10:29 am

Cinque Terre

30.51 K

Cinque Terre

2

ಸಂಬಂಧಿತ ಸುದ್ದಿ