ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕುಡಿದ ಅಮಲಿನಲ್ಲಿ ನೇಣು ಕುಣಿಕೆಗೆ ಕೊರೊಳೊಡ್ಡಿದ್ದ ಯುವಕ

ಧಾರವಾಡ: ಕುಡಿದ ಅಮಲಿನಲ್ಲಿ ನೇಣು ಬಿಗಿದುಕೊಂಡು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡದ ಕೋಳಿಕೇರಿ ಹಾಸ್ಮಿನಗರದಲ್ಲಿ ನಡೆದಿದೆ.

ಮಹ್ಮದಗೌಸ್ ಅಕ್ತಾರ್ (35) ಎಂಬಾತನೇ ಆತ್ಮಹತ್ಯೆ ಮಾಡಿಕೊಂಡವನು. ಮದ್ಯವೆಸನಿಯಾಗಿದ್ದ ಈತ ಕ್ಷುಲ್ಲಕ ಕಾರಣಕ್ಕಾಗಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಶಹರ ಠಾಣೆಯಲ್ಲಿ ದೂರು ದಾಖಲಾಗಿದೆ.

Edited By : Vijay Kumar
Kshetra Samachara

Kshetra Samachara

02/08/2021 07:38 pm

Cinque Terre

22.5 K

Cinque Terre

3

ಸಂಬಂಧಿತ ಸುದ್ದಿ