ಕಲಘಟಗಿ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯ ಸಾಗರ ಹೋಟೇಲ್ ಬಳಿ ಬೈಕ್ ಸವಾರರಿಗೆ ಟಾಟಾ ಎಸಿ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿ ಮೃತಪಟ್ಟಿದ್ದಾನೆ ಬೈಕ್ ನಲ್ಲಿ ಇದ್ದ ಇನ್ನೊಬ್ಬ ವೆಕ್ತಿಗೆ ಗಾಯವಾಗಿದೆ.
ಮೃತಪಟ್ಟ ವೆಕ್ತಿ ಕಲಘಟಗಿ ತಾಲೂಕಿನ ದ್ಯಾವನಕೋಂಡ ಗ್ರಾಮದ ಶಿವಪ್ಪ ಚನ್ನಪ್ಪ ಹರ್ತಿ ಎಂದು ಗುರುತಿಸಲಾಗಿದೆ. ಬೈಕ್ ಹಿಂದಿನಿಂದ ಜೋರಾಗಿ ಬಂದ ಟಾಟಾ ಎಸಿ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದ್ದಾನೆ ಸ್ಥಳಕ್ಕೆ ಕಲಘಟಗಿ ಪೋಲಿಸರು ಆಗಮಿಸಿದ್ದು ತನಿಖೆ ಪ್ರಾರಂಬಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
20/07/2022 07:46 pm