ಧಾರವಾಡ : ಅಪಾರ್ಟ್ಮೆಂಟ್ ನಲ್ಲಿ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.ನಗರದ ಕವಿವಿ ರಸ್ತೆಯಲ್ಲಿರೋ ರಂಕಾ ಸ್ಟೆಲೋ ಅಪಾರ್ಟ್ಮೆಂಟ್ ಮನೆಯಲ್ಲಿ ಕಳ್ಳತನ ವಾಗಿದ್ದು,ಮನೆಯಲ್ಲಿ ಯಾರೂ ಇಲ್ಲದಾಗ ಮನೆಗೆ ಮನೆ ಬಾಗಿಲು ಮುರಿದು ಚಿನ್ನಾಭರಣ ಕದ್ದೊಯ್ದ ಕಳ್ಳರು.ರಂಜನ್ ಝಾ ಎಂಬುವವರಿಗೆ ಸೇರಿದ ಮನೆ.ರಂಜನ್ ಅವರು ರೈಲ್ವೆ ಇಲಾಖೆಯಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು,ಮನೆಯಲ್ಲಿದ್ದ 5.50 ಲಕ್ಷ ರೂ.ಮೌಲ್ಯದ 110 ಗ್ರಾಂ ಚಿನ್ನ ಕಂದು ಪರಾರಿಯಾಗಿದ್ದು,ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾ
Kshetra Samachara
24/11/2020 06:44 pm