ಗದಗ : ಶಹರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಕಳ್ಳತನದ ಪ್ರಕರಣಗಳಲ್ಲಿ ಪೊಲೀಸರು ಪತ್ತೆ ಮಾಡಿದ ಕಳ್ಳತನದಲ್ಲಿ ಸಾರ್ವಜನಿಕರು ಕಳೆದುಕೊಂಡು ಸ್ವತ್ತುಗಳನ್ನು ಮರಳಿ ಸಾರ್ವಜನಿಕರಿಗೆ ಹಸ್ತಾಂತರಿಸುವ ಕಾರ್ಯಕ್ರಮ ಇಂದು ನೆರವೇರಿತು.
ಗದಗದ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ದಾಖಲಾದ ಕಳುವು ಪ್ರಕರಣಗಳಲ್ಲಿ ವಶಪಡಿಸಿಕೊಂಡ 39,24,379 ಮೌಲ್ಯದ ಒಟ್ಟು 656.5 ಗ್ರಾಂ ಬಂಗಾರ, 2 ಕೆಜಿ 265 ಗ್ರಾಂ ಬೆಳ್ಳಿ, 23 ಮೋಟಾರ್ ಸೈಕಲ್ ಹಾಗೂ 4 ನಾಲ್ಕು ಚಕ್ರ ವಾಹನಗಳನ್ನು ನೊಂದವರಿಗೆ ಮರಳಿಸಲಾಯಿತು.
Kshetra Samachara
24/11/2020 04:35 pm