ಹುಬ್ಬಳ್ಳಿ: ಅವರೆಲ್ಲ ಹೊಸ ಕಂಪನಿಯನ್ನು ನೆಚ್ಚಿಕೊಂಡು ಕೆಲಸಕ್ಕೆ ಸೇರಿದವರು. ಸ್ಟಾರ್ಟ್ ಅಫ್ ಮೂಲಕ ಹೊಸ ಜೀವನ ಕಟ್ಟಿಕೊಳ್ಳಲು ಬಂದವರು. ಆದರೇ ನೆಚ್ಚಿಕೊಂಡು ಕೆಲಸ ಕೈ ಕಚ್ಚಿದೆ. ಬೇರೆ ಕಡೆ ಮಾಡುತ್ತಿದ್ದ ಕೆಲಸಕ್ಕೆ ಬಾಯ್ ಹೇಳಿ ಬಂದವರೂ ಇಲ್ಲಿ ಬಾಯಿ ಬಾಯಿ ಬಿಡುವಂತಾಗಿದೆ. ಅಷ್ಟಕ್ಕೂ ಇಲ್ಲಿ ಆಗಿದ್ದಾದರೂ ಏನು ಅಂತೀರಾ ತೋರಸ್ತೀವಿ ನೋಡಿ...
Kshetra Samachara
17/11/2020 09:40 pm